ಸಂಜೀವಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರವಿಕುಮಾರ್ ನಿರ್ಮಿಸಿರುವ ನಿಮ್ಹಾನ್ಸ್ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಯೋಗರಾಜಭಟ್, ಶಶಾಂಕ್ ಮಾರ್ಗದರ್ಶನದಲ್ಲಿ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ರಮೇಶ್ ಹೆಚ್.ಕೆ. ಛಾಯಾಗ್ರಹಣ ಸುರೇಶ್ ಬಾಬು, ಸಂಗೀತ ಅವಿನಾಶ್ ಮತ್ತು ಶ್ರೀರಾಮ್, ಕಲೆ, ಬಾಬುಖಾನ್, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ಡಿಪರೆಂಟ್ ಡ್ಯಾನಿ, ನೃತ್ಯ ಮದನ್ ಹರಿಣಿ, ರಾಜು, ಹರ್ಷ, ಸಹನಿರ್ದೇಶನ ಶ್ರೀನಿವಾಸ್, ನಿರ್ಮಾಣ, ಡಿ.ಎಂ. ಕುಮಾರ್, ತಾರಾಗಣದಲ್ಲಿ ಸೂರ್ಯ, ಇ. ನರೊನ್ಹ, ವಿದ್ಯಾ, ನಾಗಿಣಿ ಭರಣ, ರಮೇಶ್ ಭಟ್, ಅರುಣಾ ಬಾಲರಾಜ್, ರಾಜಕುಮಾರ್, ಮೈಕೋ ಶಿವಣ್ಣ, ಶಿವಕುಮಾರ್, ಹರೀಶ್, ಮಮತಾರಾವ್, ಮುಂತಾದವರು ಅಭಿನಯಿಸಿದ್ದಾರೆ.